ಹುಬ್ಬಳ್ಳಿ: ನಾಳೆ ದಿನ ನವೆಂಬರ್ 1 ರಂದು, 65 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ,
ಕರ್ನಾಟಕ ಸಂಗ್ರಾಮ ಸೇನೆ ವತಿಯಿಂದ, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೋರ್ಟ್ ಸರ್ಕಲ್, ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿರುವ ಧ್ವಜ ಕಂಬಗಳಿಗೆ, ಹಳದಿ ಮತ್ತು ಕೆಂಪು ಬಣ್ಣ ಹಚ್ಚಿ, ಹೊಸ ನಾಡಧ್ವಜವನ್ನು ಹಾಕುವುದರ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಇನ್ನಷ್ಟು ಮೆರುಗು ತಂದಂತಾಗಿದೆ.......
Kshetra Samachara
31/10/2020 10:10 am