ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಕ್ಕಳ ಕುಂಚದಲ್ಲಿ ಅರಳಿದ ‌ಮನಮೋಹಕ ಚಿತ್ರಕಲೆಗಳು..

ಹುಬ್ಬಳ್ಳಿ: ನಮ್ಮ ಭಾಷೆ, ವೇಷ,ಭೂಷಣ ಉಡುಗೆ ತೊಡುಗೆ ಬೇರೆ ಬೇರೆಯಾಗಹುದು. ಆದರೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಏಕತಾ ದಿವಸ್ ಅಂಗವಾಗಿ ಹುಬ್ಬಳ್ಳಿಯ ರೈಲ್ವೆ ಮ್ಯೂಸಿಯಂ ದಲ್ಲಿ ಮಕ್ಕಳಿಗೆ ಚಿತ್ರ ಕಲಾ ಹಾಗೂ ಪ್ರಬಂದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಒಂದೆಡೆ ಮಕ್ಕಳ ಕುಂಚದಲ್ಲಿ ಅರಳುತ್ತಿದ್ದ ಚಿತ್ರಕಲೆಗಳು. ಅಲ್ಲೇ ಭಾರತ ಏಕತೆ ಸಂದಶವುಳ್ಳ ಮಕ್ಕಳ ಪ್ರಬಂಧ ಇವೆರಡೂ ದೃಶ್ಯಗಳು ನೋಡುಗಳ ಕಣ್ಣುಗಳಿಗೆ ಕಲರ್‌ಫುಲ್ ವಾತಾವರಣ ಸೃಷ್ಟಿಸಿದ್ದವು.

ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ತಮ್ಮ ಮನದಲ್ಲಿನ ಚಿತ್ರಗಳಿಗೆ ಬಿಳಿ ಹಾಳೆ ಮೇಲೆ ರೂಪ ನೀಡಿದರು.

ರೈಲ್ವೆ ಇಲಾಖೆಯ ವರ್ಕ್ ಶಾಪ್ ವಿಭಾಗದ ಸಿನಿಯರ್ ಇಂಜಿನಿಯರಿಂಗ್ ಪ್ರಮೋದ್ ಸೇರಿದಂತೆ ಸಿಬ್ಬಂದಿ ಮುಂತಾದವರು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

30/10/2020 01:30 pm

Cinque Terre

38.24 K

Cinque Terre

2

ಸಂಬಂಧಿತ ಸುದ್ದಿ