ಕಲಘಟಗಿ:ಪಟ್ಟಣದಲ್ಲಿ ವಿಜಯ ದಶಮಿ ಹಬ್ಬದಂದು ಮಹಿಳೆಯರು ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿದರು.
ಪಟ್ಟಣದಲ್ಲಿ ಮಹಿಳೆಯರು ವಿವಿಧೆಡೆಗಳಲ್ಲಿ ಇರುವ ಶಮೀವೃಕ್ಷಕ್ಕೆ ಪೂಜೆಸಲ್ಲಿಸಿ,ಉಡಿತುಂಬಿ ಪೂಜೆಸಲ್ಲಿಸಿ ಇಷ್ಟಾರ್ಥ ಸಿದ್ಧಿಸಲಿ ಎಂದು ಬೇಡಿಕೊಂಡರು.
ವಿಜಯದಶಮಿ ಹಬ್ಬದ ಅಂಗವಾಗಿ ಗ್ರಾಮದೇವಿ ದೇವಸ್ಥಾನ,ಲಕ್ಷ್ಮಿ ದೇವಸ್ಥಾನ,ಏಳುಮಕ್ಕಳ ತಾಯಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
Kshetra Samachara
26/10/2020 05:15 pm