ಕುಂದಗೋಳ : ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಶಿಯವರಿಗೆ ಕೊರೊನಾ ವೈರಸ್ ದೃಡಪಟ್ಟ ಹಿನ್ನೆಲೆಯಲ್ಲಿ ಅವರು ಬೇಗ ಗುಣಮುಖರಾಗಿ ಜನಸೇವೆಗೆ ಬರಲಿ ಹಾಗೂ ದೇಶದಲ್ಲಿರುವ ಯಾವುದೇ ವ್ಯಕ್ತಿಯ ಜೀವಕ್ಕೂ ಈ ಮಹಾಮಾರಿ ವೈರಸ್ ಹರಡದಿರಲಿ ಎಂದು ಕಮಡೊಳ್ಳಿ ಗ್ರಾಮದ ಜನರು ಸಿದ್ಧಾರೂಢಸ್ವಾಮಿಗೆ ಪೂಜೆ ಸಲ್ಲಿಸಿದರು.
Kshetra Samachara
10/10/2020 04:32 pm