ಹುಬ್ಬಳ್ಳಿ: ಮನೆಯ ಮುಂದೆ ನಿಲ್ಲಿಸಿದ ಬೈಕ್‌ನ್ನು ಯಾರೋ ಕಳ್ಳತನ ಮಾಡಿದ ಘಟನೆ ನಗರ್ ತೊರವಿಹಕ್ಕಲ ಖಾದ್ರಿಯಾ ಮಸೀದಿ ಹತ್ತಿರ ನಡೆದಿದೆ.
ಮಹಮ್ಮದ್ ಯೂಸಪ್ ಮನಿಯಾರ ಎಂಬಾತರ ಹಿರೋ ಸ್ಪೆಂಡರ್ ಫ್ಲಸ್ ಬೈಕ್‌ನ್ನು ರಾತ್ರಿ ಮನೆಯ ಮುಂದೆ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಬೈಕ್ ಅಂದಾಜು 66 ಸಾವಿರ ಮೌಲ್ಯದಾಗಿದೆ ಎಂದು ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
06/04/2022 08:14 am