ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

OTP ಹೇಳಿ ಮೋಸ ಹೋಗಬೇಡಿ

ಧಾರವಾಡ: ಇತ್ತೀಚೆಗೆ ಭಾರತದಲ್ಲಿ 5G ಸೇವೆ ಆರಂಭಗೊಂಡಿದ್ದು, ಯಾರಾದರೂ ನಾವು ಏರ್ಟೆಲ್, ಜಿಯೋ ಹಾಗೂ ಇತರೆ ಕಂಪೆನಿಯವರು ಅಂತಾ ಹೇಳಿ ಕರೆ ಮಾಡಿ ನಿಮ್ಮ ಸಿಮ್‌ನ್ನು 4G ಇಂದ 5Gಗೆ ಅಪ್ಡೇಟ್ ಮಾಡುತ್ತಿವೆ ಅಂತ OTP ಅಥವಾ ಲಿಂಕ್ ಕಳಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುವ ಸಾದ್ಯತೆ ಇರುವುದರಿಂದ, ಯಾವುದೇ ಕಾರಣಕ್ಕೂ OTP ಹಾಗೂ ಲಿಂಕ್‌ಗಳನ್ನು ಒತ್ತುಬಾರದು ಎಂದು ಸೈಬರ್ ಕ್ರೈಂ ಠಾಣೆ ಪೊಲೀಸರು ವಿನಂತಿಸಿದ್ದಾರೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/10/2022 10:37 am

Cinque Terre

88.78 K

Cinque Terre

7

ಸಂಬಂಧಿತ ಸುದ್ದಿ