ಧಾರವಾಡ: ಶ್ರೀಗಂಧ ಬಹುಬೇಡಿಕೆಯ ಮರ. ಅದಕ್ಕೆ ಚಿನ್ನಕ್ಕಿಂತಲೂ ಹೆಚ್ಚು ಬೇಡಿಕೆ ಇದೆ. ಹೀಗಾಗಿಯೇ ಶ್ರೀಗಂಧ ಮರ ಕಳ್ಳರು ಧಾರವಾಡದ ಅರಣ್ಯಕ್ಕೆ ಗಂಟು ಬಿದ್ದಿದ್ದಾರೆ. ಧಾರವಾಡದ ಸಂಜೀವಿನಿ ಪಾರ್ಕ್ ಹಾಗೂ ಗುಂಗರಗಟ್ಟಿ ಅರಣ್ಯದಲ್ಲಿ 100ಕ್ಕಿಂತಲೂ ಅಧಿಕ ಶ್ರೀಗಂಧದ ಮರಗಳು ಕಳ್ಳತನವಾಗಿದ್ದು, ಅನೇಕ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಈ ಕುರಿತ ವರದಿ ಇಲ್ಲಿದೆ ನೋಡಿ.
Kshetra Samachara
05/10/2020 10:39 am