ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ:ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಬೆನ್ನಿಗೆ ಚೂರಿ ಹಾಕಿದ ಘಟನೆ ಹುಬ್ಬಳ್ಳಿ ವಿದ್ಯಾನಗರದ ಲೋಕಪ್ಪನ ಹಕ್ಕಲದ ವಿಘ್ನೇಶ್ವರ ಶಾಲೆ ಮೈದಾನದ ಬಳಿ ನಡೆದಿದೆ.

ವಿಜಯ ಪರಶುರಾಮ ಬಾಗನ್ನವರ (24) ಹಲ್ಲೆಗೀಡಾದ ಯುವಕ. ಹೆಗ್ಗೇರಿಯ ಸಲೀಂ ಹಲ್ಲೆ‌ ನಡೆಸಿದ ಆರೋಪಿ ಎಂದು ತಿಳಿದುಬಂದಿದೆ.ಆರು ತಿಂಗಳ ಹಿಂದೆ ಹೆಂಡತಿಯ ಕೈ ಹಿಡಿದು ಎಳೆದಿದ್ದರು ಎಂದು ಜಗಳ ತೆಗೆದಿದ್ದ.ಈಗ ಎದುರಿಗೆ ಸಿಕ್ಕ ವಿಜಯ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾನೆ.ಗಾಯಾಳು ಕಿಮ್ಸ್ ಗೆ ದಾಖಲಿಸಲಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

12/11/2020 10:46 pm

Cinque Terre

96.61 K

Cinque Terre

5

ಸಂಬಂಧಿತ ಸುದ್ದಿ