ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರೈಲ್ವೆ ಗೇಟ್‌ಗೆ ಟಿಪ್ಪರ್ ಡಿಕ್ಕಿ

ಧಾರವಾಡ: ರೈಲ್ವೆ ಗೇಟ್‌ಗೆ ಟಿಪ್ಪರ್‌ವೊಂದು ಡಿಕ್ಕಿ ಹೊಡೆದ ಘಟನೆ ಧಾರವಾಡದ ಹೊಯ್ಸಳ ನಗರದಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಈ ಘಟನೆ ನಡೆಸಿದ್ದು, ಅದೃಷ್ಟವಶಾತ್ ಡಿಪ್ಪರ್‌ ಹಿಂದೆ ಹಾಗೂ ಎದುರಿಗೆ ಯಾವುದೇ ವಾಹನ ಇರದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Edited By : Vijay Kumar
Kshetra Samachara

Kshetra Samachara

17/02/2021 11:57 am

Cinque Terre

80.18 K

Cinque Terre

0

ಸಂಬಂಧಿತ ಸುದ್ದಿ