ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಸ್ತೆ ಬಿಟ್ಟು ಪಕ್ಕಕ್ಕೆ ಹಾರಿದ ತೈಲ ತುಂಬಿದ ವಾಹನ

ಧಾರವಾಡ: ಇಂಧನ ತುಂಬಿದ ವಾಹನವೊಂದು ರಸ್ತೆ ಬಿಟ್ಟು ಪಕ್ಕದ ಕಂದಕಕ್ಕೆ ಇಳಿದ ಘಟನೆ ಕಲಘಟಗಿ ರಸ್ತೆಯಲ್ಲಿ ನಡೆದಿದೆ.

ಇಂಧನ ತುಂಬಿಕೊಂಡು ಕಲಘಟಗಿ ಕಡೆಗೆ ಹೊರಟಿದ್ದ ಟ್ಯಾಂಕರ್ ವಾಹನ ಚಾಲನ ನಿಯಂತ್ರಣ ತಪ್ಪಿ ಪಕ್ಕದ ಕಂದಕ್ಕೆ ಹೋಗಿದೆ. ಅದೃಷ್ಟವಶಾತ್ ತೈಲ್ ಸೋರಿಕೆಯಾಗಿಲ್ಲ. ಕೂಡಲೇ ಘಟನಾ ಸ್ಥಳಕ್ಕೆ ಹೋದ ಧಾರವಾಡದ ಸಂಚಾರ ಠಾಣೆ ಪೊಲೀಸರು ವಾಹನವನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ.

Edited By : Vijay Kumar
Kshetra Samachara

Kshetra Samachara

09/01/2021 04:51 pm

Cinque Terre

94.38 K

Cinque Terre

1

ಸಂಬಂಧಿತ ಸುದ್ದಿ