ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಸ್ಟಾರ್ ನಟರೆಂದರೆ ಅವರದ್ದು ಹೈಫೈ ಜೀವನ. ದೊಡ್ಡ ದೊಡ್ಡ ಬಂಗಲೆ, ಮನೆ ಮುಂದೆ ದೊಡ್ಡ ದೊಡ್ಡ ಕಾರು ಇರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ನಟ, ಸದ್ಯ ಬಿಡುಗಡೆಗೆ ಸಿದ್ಧವಾಗಿರೋ ಒಂದೇ ಒಂದು ಚಿತ್ರದಿಂದ ಲಕ್ಷಾಂತರ ಜನ ಅಭಿಮಾನಿಗನ್ನು ಹೊಂದಿದ್ದಾರೆ. ಇಷ್ಟಾದರೂ ಅವರು ಸೀದಾ ಸಾದಾ ಜೀವನ ನಡೆಸ್ತಾ ಇದ್ದಾರೆ ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
Kshetra Samachara
04/01/2021 10:06 am