ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಮರಳಲ್ಲಿ ಮೂಡಿ ಬಂದ ಗಾನ ಗಾರುಡಿಗ

ಧಾರವಾಡ: ಈ ದೇಶ ಕಂಡ ಅದ್ಭುತ ಗಾಯಕ.. ಸ್ವರ ಮಾಂತ್ರಿಕ.. ಸರಸ್ವತಿ ಪುತ್ರ.. ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿನ್ನೆ ವಿಧಿವಶರಾಗಿದ್ದಾರೆ. ಅವರ ನಿಧನದಿಂದ ಕೋಟ್ಯಾಂತರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಅವರ ನಿಧನಕ್ಕೆ ವಿಭಿನ್ನ ರೀತಿಯಲ್ಲಿ ಸಂತಾಪ ಸೂಚಿಸದವರೇ ಇಲ್ಲ. ಅದೇ ರೀತಿ ಧಾರವಾಡದ ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ಮರಳಿನಲ್ಲಿ ಎಸ್ಪಿಬಿ ಅವರ ಚಿತ್ರ ಬಿಡಿಸುವ ಮೂಲಕ ಸರಸ್ವತಿ ಪುತ್ರನಿಗೆ ಕಲಾನಮನ ಸಲ್ಲಿಸಿದರು.

Edited By : Nirmala Aralikatti
Kshetra Samachara

Kshetra Samachara

26/09/2020 08:02 am

Cinque Terre

69.16 K

Cinque Terre

0

ಸಂಬಂಧಿತ ಸುದ್ದಿ