ಹುಬ್ಬಳ್ಳಿ: 'ಲೆಟ್ಸ್ ಬಿಲ್ಡ್ ನಾರ್ಥ್ ಕರ್ನಾಟಕ' ಎಂಬ ಗುರಿ ಉದ್ದೇಶದಿಂದ, ಟೈ ಹುಬ್ಬಳ್ಳಿ ವತಿಯಿಂದ ಇಂದು ಇನ್ಪ್ರಾ ಸಮ್ಮಿಟ್ ನ್ನು ನಗರದ ಡೆನಿಸನ್ಸ್ ಹೊಟೇಲ್ ನಲ್ಲಿ ಆಯೋಜಿಸಲಾಗಿತ್ತು. ಈ ಸಮ್ಮಳೆನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಮುರುಗೇಶ ನಿರಾಣಿ, ಸ್ವರ್ಣ ಗ್ರೂಫ್ ಆಫ್ ಚೇರ್ಮನ್ ಡಾ. ವಿ.ಎಸ್.ವಿ ಪ್ರಸಾದ, ಟೈ ಹುಬ್ಬಳ್ಳಿ ಅಧ್ಯಕ್ಷ ವಿಜೇಶ ಸೈಗಲ್, ಸೇರಿದಂತೆ ಇತರರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
Kshetra Samachara
23/10/2021 01:54 pm