ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಟೇನರ್ ಪಲ್ಟಿ: ಹುಬ್ಬಳ್ಳಿಯ ಬಂಡಿವಾಡ ಕ್ರಾಸ್ ಬಳಿ ಘಟನೆ

ಹುಬ್ಬಳ್ಳಿ:ಗೂಡ್ಸ್ ಕಂಟೇನರ್ ವೊಂದು ಪಲ್ಟಿಯಾದ ಘಟನೆ ಹುಬ್ಬಳ್ಳಿಯ ಬಂಡಿವಾಡ ಕ್ರಾಸ್ ಬಳಿ ನಡೆದಿದ್ದು, ಸಂಭವಿಸಬಹುದಾಗಿದ್ದ ಬಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಹುಬ್ಬಳ್ಳಿಯಿಂದ ಗದಗ ಕಡೆಗೆ ಗೂಡ್ಸ್ ಕಂಟೇನರ್ ಹೊರಟಿತ್ತು ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ತಿರುವಿನಲ್ಲಿ ಏಕಾಏಕಿಯಾಗಿ ಕಂಟೇನರ್ ನ್ನು ಚಾಲಕ ಟರ್ನ್ ತಗೆದುಕೊಂಡಿದ್ದಾರೆ ಹೀಗಾಗಿ ಪಲ್ಟಿಯಾಗಿದೆ.

ಅಪಘಾತದಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಇನ್ನೂ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಒಂದು ಅಪಘಾತ ನಡೆದಿದೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/02/2021 10:08 am

Cinque Terre

60.22 K

Cinque Terre

0

ಸಂಬಂಧಿತ ಸುದ್ದಿ