ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗುಡ್ಡದ ಹುಲಿಕಟ್ಟಿ ಹತ್ತಿರ ಭೀಕರ ಅಪಘಾತ:ಸ್ಥಳದಲ್ಲಿಯೇ ‌ಇಬ್ಬರ ಸಾವು

ಕಲಘಟಗಿ:ತಾಲೂಕಿನ ಗುಡ್ಡದ ಹುಲಿಕಟ್ಟಿ ಹತ್ತಿರ ಟ್ರ್ಯಾಕ್ಟರ ಹಾಗೂ ಆಟೋ ಅಪಘಾತದಲ್ಲಿ ಇಬ್ಬರು‌ ವ್ಯಕ್ತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ‌ಘಟನೆ ಮಂಗಳವಾರ ಜರುಗಿದೆ.

ಆಟೋ ಮತ್ತು ಟ್ರ್ಯಾಕ್ಟರಗಳ ಮುಖಮುಖಿ ಡಿಕ್ಕಿಯಲ್ಲಿ,ಇಬ್ನರು ಕೂಲಿ ಕಾರ್ಮಿಕರು‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಐವರು ಗಾಯಗೊಂಡಿದ್ದು,ಚಿಕಿತ್ಸೆ ಗೆ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ.

ಸಾವನ್ನಪ್ಪಿದವರ ಹಾಗೂ ಗಾಯಗೊಂಡವರ ವಿವರ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಿ‌ ಪಿ ಐ ವಿಜಯ ‌ಬಿರಾದಾರ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/12/2020 01:10 pm

Cinque Terre

99.8 K

Cinque Terre

5

ಸಂಬಂಧಿತ ಸುದ್ದಿ