ರತ್ಲಮ್: ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯಲ್ಲಿ ಮೂರು ಕೈ ಹಾಗೂ ಎರಡು ತಲೆ ಇರುವ ವಿಲಕ್ಷಣ ಮಗು ಜನಿಸಿದೆ.
ಸದ್ಯ ಈ ಮಗುವನ್ನು ಇಂದೋರ್ ನಗರದ ಮಹಾರಾಜ್ ಯಶವಂತರಾವ್ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಇರಿಸಲಾಗಿದೆ. ಈ ತರದ ಮಗುವನ್ನು ವೈಜ್ಞಾನಿಕವಾಗಿ 'ಡೆಸೆಫಾಲಿಕ್ ಪಾರಾಪಗಸ್' ಎನ್ನಲಾಗುತ್ತದೆ ಎಂದು ಡಾ. ಬ್ರಿಜೇಶ್ ಲಾಹೋಟಿ ಹೇಳಿದ್ದಾರೆ. ಇದು ಅಪರೂಪದಲ್ಲೇ ಅಪರೂಪದ ಜನನ ಎಂದು ವೈದ್ಯ ಬ್ರಿಜೇಶ್ ಬಣ್ಣಿಸಿದ್ದಾರೆ.
PublicNext
30/03/2022 10:54 pm