ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯದ ಐದು ರೂಪಾಯಿ ಡಾಕ್ಟರ್‌ ಗೆ ಹೃದಯಾಘಾತ!

ಮಂಡ್ಯ: ಸುತ್ತ-ಮುತ್ತಲ ಹಳ್ಳಿಗೆಲ್ಲ ಈ ಡಾಕ್ಟರ್ ಅಂದ್ರೆ ಅಚ್ಚು-ಮೆಚ್ಚು. ಐದು ರೂಪಾಯಿ ಡಾಕ್ಟರ್ ಎಂದೇ ಇವರನ್ನ ಕರೆಯುತ್ತಾರೆ. ಚರ್ಮ ರೋಗ ತಜ್ಞರಾಗಿರೋ ಇವರ ಹೆಸರು ಡಾಕ್ಟರ್ ಶಂಕರೇಗೌಡ. ಇವರಿಗೆ ಈಗ ಲಘು ಹೃದಯಾಘಾತ ಆಗಿದೆ.

ಐದು ರೂಪಾಯಿ ಡಾಕ್ಟರ್ ಅವರನ್ನ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯದ ವರದಿಗಳ ಪ್ರಕಾರ ಇವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.

ಅಪೊಲೋ ವೈದ್ಯರು ಐದು ರೂಪಾಯಿ ಡಾಕ್ಟರ್‌ಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡೋ ಸಾಧ್ಯತೆ ಇದೆ.

Edited By :
PublicNext

PublicNext

24/05/2022 05:09 pm

Cinque Terre

27.26 K

Cinque Terre

11

ಸಂಬಂಧಿತ ಸುದ್ದಿ