ನವದೆಹಲಿ:ಕೋವಿಡ್ ಕೇಸ್ ಗಳು ದಿನವೂ ಹೆಚ್ಚಾಗುತ್ತಿವೆ. ಕೇವಲ ಒಂದೇ ದಿನದಲ್ಲಿಯೇ 3,205 ಹೊಸ ಪ್ರಕರಣಗಳು ದಾಖಲಾಗಿವೆ.
ಒಟ್ಟು ಪ್ರಕರಣಗಳ ಲೆಕ್ಕ 4,30,88,118 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,509 ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಬೇಸರದ ಸಂಗತಿ ಏನೆಂದ್ರೆ ಕೋವಿಡ್ ಸೋಂಕಿನಿಂದ ಬರೋಬ್ಬರಿ 31 ಜನರು ಮೃತಪಟ್ಟಿದ್ದಾರೆ. ಇಲ್ಲಿವರೆಗೂ 5,23,920 ಮೃತಪಟ್ಟಿದ್ದಾರೆ.
PublicNext
04/05/2022 01:32 pm