ಜೈಪುರ: ಕೊರೊನಾ ರೂಪಾಂತರ ಒಮಿಕ್ರಾನ್‌ಗೆ ದೇಶದಲ್ಲಿ ಇಂದು ಮೊದಲ ಬಲಿಯಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಒಮಿಕ್ರಾನ್‌ಗೆ 73 ವರ್ಷ ವ್ಯಕ್ತಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ, ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 2,135 ಆಗಿದೆ. ಇಂದು (ಬುಧವಾರ) ಮುಂಜಾನೆ ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ದೇಶದಲ್ಲಿ ಇದುವರೆಗೆ 828 ಜನ ಒಮಿಕ್ರಾನ್ ಸೋಂಕಿತರು ಚೇತರಿಸಿಕೊಂಡಿದ್ದಾರೆ.
PublicNext
05/01/2022 05:29 pm