ಶಿಗ್ಗಾವಿ: ಜಿಲ್ಲಾಡಳಿತ ಹಾವೇರಿ, ಜಿಲ್ಲಾ ಪಂಚಾಯತ್ ಹಾವೇರಿ ಹಾಗೂ ತಾಲೂಕು ಪಂಚಾಯತ್ ಶಿಗ್ಗಾವಿ- ಸವಣೂರ ಸಂಯುಕ್ತ ಆಶ್ರಯದಲ್ಲಿ ಜನಸ್ಪಂದನ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ರೈತ ಗೀತೆ ಹೇಳುವ ಸಮಯದಲ್ಲಿ ರೈತ ಪರ ಹೋರಾಟಗಾರರು ಮಾತ್ರ ಎದ್ದು ನಿಂತು ಗೌರವ ಸಲ್ಲಿಸಿದರು. ಆದರೆ, ಯಾವುದೇ ಅಧಿಕಾರಿಗಳು ಹಾಗೂ ಚುನಾವಣಾ ಪ್ರತಿನಿಧಿಗಳು ಎದ್ದು ನಿಲ್ಲದೆ, ಗೌರವ ಸಲ್ಲಿಸದಿರುವುದಕ್ಕೆ ರೈತ ಪರ ಹೋರಾಟಗಾರರು ಬೇಸರ ವ್ಯಕ್ತ ಪಡಿಸಿದರು.
PublicNext
05/10/2024 06:24 pm