", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/405356-1737521570-adu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ವಿಶಿಷ್ಟವಾಗಿ ಗ್ರಾಮದೇವಿ ಆಚರಣೆ ಮಾಡಲಾಗುತ್ತೆ. ಐದು ವರ್ಷಕ್ಕೊಮ್ಮೆ ಆ...Read more" } ", "keywords": "Haveri, Horabeedu, Gramadevi Jatre, Temple Festival, Karnataka Culture, Traditional Festival, Haveri News, Karnataka News, Indian Festivals, Rural Festival.,Cultural-Activity,Religion", "url": "https://publicnext.com/article/nid/Haveri/Cultural-Activity/Religion" } ಹಾವೇರಿ: ಹೊರಬೀಡು ಆಚರಣೆಯ ಗ್ರಾಮದೇವಿ ಜಾತ್ರೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಹೊರಬೀಡು ಆಚರಣೆಯ ಗ್ರಾಮದೇವಿ ಜಾತ್ರೆ

ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ವಿಶಿಷ್ಟವಾಗಿ ಗ್ರಾಮದೇವಿ ಆಚರಣೆ ಮಾಡಲಾಗುತ್ತೆ. ಐದು ವರ್ಷಕ್ಕೊಮ್ಮೆ ಆಚರಿಸುವ ಜಾತ್ರೆಗೆ ಐದು ಮಂಗಳವಾರ ಊರುಬಿಡುವ ಹೊರಬೀಡು ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.

ಐದು ಮಂಗಳವಾರ ಇಡೀ ಊರಿಗೆ ಊರೇ ಖಾಲಿ ಮಾಡುತ್ತಾರೆ. ಮನೆಗೆ ಬೀಗ ಹಾಕಿ, ಮನೆಯ ಮುಂದೆ ದೀಪ ಹಚ್ಚಿ, ಗ್ರಾಮದ ಜನರು ಸೂರ್ಯೋದಯಕ್ಕೂ ಮುನ್ನವೇ ಊರನ್ನ ಖಾಲಿ ಮಾಡುತ್ತಾರೆ.

ಈ ದಿನಗಳಂದು ಗ್ರಾಮದಲ್ಲಿ ದೇವಿ ಸಂಚರಿಸಿ ದುಷ್ಟಶಕ್ತಿಗಳನ್ನು ಸಂಹರಿಸುತ್ತಾಳೆ. ಹೀಗಾಗಿ ಐದು ಮಂಗಳವಾರ ಗ್ರಾಮದ ಹೊರಗೆ ಇರುವ ಗ್ರಾಮಸ್ಥರು ಸೂರ್ಯಾಸ್ತದ ಬಳಿಕ ಊರಿಗೆ ತೆರಳುತ್ತಾರೆ.

Edited By : Vinayak Patil
PublicNext

PublicNext

22/01/2025 10:22 am

Cinque Terre

49.16 K

Cinque Terre

0