ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಮಹಾರಾಷ್ಟ್ರದ ಉಜನಿ, ವೀರಭಟ್ಕರ್ ಜಲಾಶಯದಿಂದ ನೀರು ಹೊರಕ್ಕೆ: ಮುಳುಗಿತು ಬ್ಯಾರೇಜ್

ಕಲಬುರಗಿ: ಮಹಾರಾಷ್ಟ್ರದ ಉಜನಿ ಹಾಗೂ ವೀರಭಟ್ಕರ್ ಜಲಾಶಯದಿಂದ ಅಫಜಲಪುರ ತಾಲೂಕಿನ ಭೀಮಾ ನದಿಗೆ 1.20 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ.

ಇದರಿಂದ ಮಣ್ಣೂರ ಗ್ರಾಮದ ಮೂಲಕ ಭುಯ್ಯಾರ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಭುಯ್ಯಾರ ಬ್ಯಾರೇಜ್ (ಬಾಂದಾರ) ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ ಇದರಿಂದ ಮಣ್ಣೂರ ಗ್ರಾಮದ ಮೂಲಕ ಭುಯ್ಯಾರ ಖೇಡಗಿ ರೋಡಗಿ ನಾಗರಳ್ಳಿ ಆಲಮೇಲ ಇಂಡಿಗೆ ಹೋಗುವ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.

Edited By : Shivu K
PublicNext

PublicNext

19/09/2022 11:47 am

Cinque Terre

21.81 K

Cinque Terre

1