", "articleSection": "Nature,Accident,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1737109612-benki.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರ್ಗಿ : ಹೊಸಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದ್ದು, 10 ಎಕರೆಯಲ್ಲಿನ ಸುಮಾರು 500 ಟನ್ ಕಬ್ಬು ಬೆಂಕ...Read more" } ", "keywords": "Kalaburagi, sugarcane field, fire accident, huge loss, Karnataka news, Kalaburagi news, Bidar news, sugarcane farming, crop damage, fire mishap, agricultural loss, farmers issue, Karnataka agriculture.,Gulbarga,Nature,Accident,Agriculture", "url": "https://publicnext.com/article/nid/Gulbarga/Nature/Accident/Agriculture" }
ಕಲಬುರ್ಗಿ : ಹೊಸಳ್ಳಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದ್ದು, 10 ಎಕರೆಯಲ್ಲಿನ ಸುಮಾರು 500 ಟನ್ ಕಬ್ಬು ಬೆಂಕಿಗಾಹುತಿಯಾಗಿದೆ.
ಶ್ರೀದೇವಿ, ಮೋತಿಬಾಯಿ, ಲಕ್ಷ್ಮಣ್ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದ್ದು , ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದೆ. ಇನ್ನೊಂದು ವಾರದಲ್ಲಿ ಕಬ್ಬು ಕಟಾವು ಮಾಡಬೇಕೆಂದುಕೊಂಡಿದ್ದ ರೈತನ ಕಣ್ಣ ಮುಂದೆಯೇ ಕಬ್ಬು ಬೆಂಕಿಯಲ್ಲಿ ಹೊತ್ತಿ ಉರಿದಿದೆ.
PublicNext
17/01/2025 03:56 pm