ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಚ್ಛ ಮೈಸೂರಿಗೆ ಮತ್ತೆ 5 ಸ್ಟಾರ್ ರ‍್ಯಾಂಕಿಂಗ್ ಗರಿ

ಮೈಸೂರು: ಸಾಂಸ್ಕೃತಿಕ ನಗರ ಮೈಸೂರು ಮತ್ತೆ ಸ್ವಚ್ಛ ನಗರಗಳ ಪಟ್ಟಿಯಲ್ಲಿ Rank ಪಡೆದಿದೆ. ಸ್ವಚ್ಛ ಸರ್ವೆಕ್ಷಣ 2021 ಪ್ರಶಸ್ತಿ ಪಡೆದು 5 ಸ್ಟಾರ್ ರ‍್ಯಾಂಕಿಂಗ್ ಗರಿ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಈ ಪ್ರಶಸ್ತಿ ಪ್ರದಾನ

ಮಾಡಿದ್ದಾರೆ. ಪಾಲಿಕೆ ಮೇಯರ್ ಸುನಂದ ಪಾಲನೇತ್ರ ಅವರು ಈ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ. ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ,ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಈ ವೇಳೆ ಹಾಜರಿದ್ದರು.ಈ ಸ್ಪರ್ಧೆಯಲ್ಲಿ 10 ಲಕ್ಷ ಜನಸಂಖ್ಯೆ ಒಳಗಿರೋ 4000 ಮಹಾ ನಗರಗಳು ಭಾಗಿ ಆಗಿದ್ದವು.

Edited By :
PublicNext

PublicNext

20/11/2021 01:44 pm

Cinque Terre

20.28 K

Cinque Terre

0

ಸಂಬಂಧಿತ ಸುದ್ದಿ