ದೆಹಲಿ:ದೆಹಲಿ ಸರ್ಕಾರಿ ಕಚೇರಿಯಲ್ಲಿ ಈಗೊಂದು ಸ್ಟ್ರಾಂಗ್ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್-16 ರಿಂದಲೇ ಈ ನಿರ್ಧಾರ ಜಾರಿಗೆ ಬರುತ್ತಿದೆ.
ದೆಹಲಿ ಸರ್ಕಾರಿ ಕಚೇರಿಗಳಲ್ಲಿ ಈಗ ಕಟ್ಟಪ್ಪಣೆ ಮಾಡಲಾಗಿದೆ. ಕೋವಿಡ್ ಲಸಿಕೆ ಹಾಕಿಸದೇ ಇರೋ ಉದ್ಯೋಗಳಿಗೆ ಕಚೇರಿ ಪ್ರವೇಶಕ್ಕೆ ಅವಕಾಶವೇ ಇಲ್ಲ. ಲಸಿಕೆ ಹಾಕಿಸಿ ಕಚೇರಿಗೆ ಬನ್ನಿ ಅಂತ ಸೂಚನೆ ನೀಡಿಲಾಗಿದೆ. ಅದು ಇದೇ ಅಕ್ಟೋಬರ್ 16 ರಿಂದಲೇ ಜಾರಿ ಆಗುತ್ತಿದೆ. ಮೊದಲ ಡೋಸ್ ಹಾಕಿಸಿಕೊಂಡು ಬಂದ್ಮೆಲೇನೆ ಕಚೇರಿಗೆ ಬರಬೇಕು ಅಂತಲೇ ಖಡಕ್ ಆಗಿಯೆ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಆದೇಶಿಸಲಾಗಿದೆ.
PublicNext
08/10/2021 03:33 pm