ಗಾಂಧಿನಗರ: ಗುಜರಾತ್ ಸರ್ಕಾರವು ರೈತರಿಗೆ ಸ್ಮಾರ್ಟ್‌ಫೋನ್ ಖರೀದಿಸಲು 1,500 ರೂ.ವರೆಗೆ ಆರ್ಥಿಕ ನೆರವು ನೀಡಲಿದೆ ಎಂದು ರಾಜ್ಯ ಕೃಷಿ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಮೂಲಕ ಸ್ಮಾರ್ಟ್‌ಫೋನ್ ಖರೀದಿಸಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಇದರೊಂದಿಗೆ ರೈತರು ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಲು ಬಳಸಬಹುದು. ಆದರೆ ಪವರ್ ಬ್ಯಾಂಕ್‌ಗಳು, ಇಯರ್‌ಫೋನ್‌ಗಳು ಮತ್ತು ಚಾರ್ಜರ್‌ಗಳಂತಹ ಮೊಬೈಲ್ ಫೋನ್ ಪರಿಕರಗಳಿಗೆ ಸಹಾಯವನ್ನು ನೀಡಲಾಗುವುದಿಲ್ಲ.
PublicNext
21/11/2021 04:08 pm