", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1736565674-taniii.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShirahattiGowrish" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಲಕ್ಷ್ಮೇಶ್ವರ: ಕಾರು ಚಾಲಕ ಸುನಿಲ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಡಾ ಚಂದ್ರು ಲಮಾಣಿ ಅವರು, ನಾನು ಅವನನ್ನು ನಮ್ಮ ಕಾರ್ಯಕರ್ತರಿಗೆ ಪರಿ...Read more" } ", "keywords": "Lakshmeshwar News, MLA Chandru Lamani, Karnataka Politics, Staff Welfare, Government Employees, Public Service, Karnataka Legislative Assembly, Lakshmeshwar Constituency,Gadag,Politics", "url": "https://publicnext.com/article/nid/Gadag/Politics" } ಲಕ್ಷ್ಮೇಶ್ವರ: "ಸಿಬ್ಬಂದಿಗೆ ಬೈಯ್ಯುವ ಸ್ವಭಾವ ನಮ್ಮದಲ್ಲಾ" - ಶಾಸಕ ಚಂದ್ರು ಲಮಾಣಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: "ಸಿಬ್ಬಂದಿಗೆ ಬೈಯ್ಯುವ ಸ್ವಭಾವ ನಮ್ಮದಲ್ಲಾ" - ಶಾಸಕ ಚಂದ್ರು ಲಮಾಣಿ

ಲಕ್ಷ್ಮೇಶ್ವರ: ಕಾರು ಚಾಲಕ ಸುನಿಲ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಡಾ ಚಂದ್ರು ಲಮಾಣಿ ಅವರು, 'ನಾನು ಅವನನ್ನು ನಮ್ಮ ಕಾರ್ಯಕರ್ತರಿಗೆ ಪರಿಚಯಿಸುವ ಸಮಯದಲ್ಲಿ ಅವನು ನಮ್ಮ ಸಂಬಂಧಿ ಎಂದು ಹೇಳುತ್ತಿದ್ದೆ. ಅವನು ನಮ್ಮ ಸಂಬಂಧಿಕನು ಹೌದು.

ಅವನು ತಮ್ಮ ಊರಿಗೆ ಹೋಗುವ ಕೆಲಸ ಇತ್ತು, ತಮ್ಮ ಮನೆಯ ಜಿಪಿಎಸ್ ಮಾಡಿಸಲು ಹೋಗುವುದು ಇತ್ತು, ಅವರ ಅಣ್ಣನು ಇಲ್ಲೆ ಇದ್ದ ಎಂದು ಹೇಳಿದ್ದಾರೆ.

ಊಹಾಪೋಹಗಳಿಗೆ ಕಿವಿ ಕೊಡದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಡೆಸಿ ವರದಿ ಬಂದ ನಂತರ ಏನಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಿದರು.

Edited By : Vinayak Patil
PublicNext

PublicNext

11/01/2025 08:51 am

Cinque Terre

36.95 K

Cinque Terre

0

ಸಂಬಂಧಿತ ಸುದ್ದಿ