ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: 35 ನಿಮಿಷದಲ್ಲಿ ಅಂಗವಿಕಲರ ಆದೇಶ ಕಾಪಿ ನೀಡಿದ ತಾಲೂಕ ದಂಡಾಧಿಕಾರಿ

ಗದಗ: ಜಿಲ್ಲಾಡಳಿತ ನಡೆ ಹಳ್ಳಿಯ‌ ಕಡೆಗೆ ಕಾರ್ಯಕ್ರಮದಲ್ಲಿ ಎಸ್. ಸಿ. ಕಾಲೋನಿಯಲ್ಲಿ ಭೇಟಿ ನೀಡಿದಾಗ ರಾಜು ದ್ಯಾಮನ್ ಲಮಾಣಿ ಅವರು ಅಂಗವಿಕಲರಾಗಿದ್ದು ಕಾನೂನು ವೀಕ್ಷಣೆ ಮಾಡಲು ಹೋದಾಗ ರಾಜು ಎಂಬುವವರು ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೆ ಅವರಿಗೆ ಅಂಗವಿಕಲವೇತನ ಆದೇಶ ಕಾಪಿಯನ್ನು 35 ನಿಮಿಷದಲ್ಲಿ ಫಲಾನುಭವಿಗೆ ನೀಡಿದ ತಾಲೂಕ ದಂಡಾಧಿಕಾರಿಗಳಾದ ಪರಶುರಾಮ್ ಸತ್ತಿಗೇರಿ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ನಡೆಯಿತು.

ಜಿಲ್ಲಾಡಳಿತ ಅನುಪಸ್ಥಿತಿಯಲ್ಲಿ. ಗ್ರಾಮವಾಸ್ತವ್ಯ ಸಸಿ ನೆಡುವ ಮೂಲಕ ತಾಲೂಕ ದಂಡಾಧಿಕಾರಿ ಪರಶುರಾಮ್ ಸತ್ತಿಗೇರಿ ಅವರು ಜನ ಸಾಮನ್ಯರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹಾರ ಒದಗಿಸಿದರು.

Edited By : Nagesh Gaonkar
PublicNext

PublicNext

17/09/2022 06:00 pm

Cinque Terre

14.96 K

Cinque Terre

0