ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಬೈಕ್ ಅಪಘಾತ: ಓರ್ವ ಸ್ಥಳದಲ್ಲೇ ಸಾವು

ಗದಗ : ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ-ರಾಮದುರ್ಗ ರಸ್ತೆಯಲ್ಲಿ ನಡೆದಿದೆ.

ನಿಂಗಪ್ಪ ಅಗಸಿಮನಿ (60) ಅನ್ನೋ ಸವಾರ ಮೃತ ದುರ್ದೈವಿಯಾಗಿದ್ದು, ನರಗುಂದ ತಾಲೂಕಿನ ವಾಸನ ಗ್ರಾಮದವನೆಂದು ತಿಳಿದು ಬಂದಿದೆ.ಇನ್ನು ಹಿಂಬದಿ ಸವಾರ ಹನಮಂತಗೌಡ ನಡಮನಿ ಎಂಬುವರು ಗಾಯಗೊಂಡಿದ್ದು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Edited By : Shivu K
PublicNext

PublicNext

19/09/2022 01:17 pm

Cinque Terre

27.93 K

Cinque Terre

0