ಬೆಂಗಳೂರು: ಕನ್ನಡದ ಬಹುನಿರೀಕ್ಷಿತ, ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ನೋಡಲು ಕಾಯುತ್ತಿರುವ ‘ಬಿಗ್ ಬಾಸ್ ಸೀಸನ್ 8’ ಆರಂಭಕ್ಕೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ. ಅಷ್ಟೇ ಅಲ್ಲದೆ ಹಿಂದಿನ ಸೀಸನ್ ಗಿಂತ ಈ ಬಾರಿ ದೊಡ್ಮನೆಯಲ್ಲಿ ಏನೆಲ್ಲಾ ಬದಲಾವಣೆ ಆಗಿರಬಹುದು ಎನ್ನುವುದು ಕುತೂಹಲ ಮೂಡಿದೆ.
ಈ ಸಂಬಂಧ ಕಲರ್ಸ್ ಕನ್ನಡ ಬ್ಯುಸನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ದೊಡ್ಮನೆಯ ಕಿಚನ್ ಲುಕ್ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನೇನು ನಾಲ್ಕು ದಿನ ಮಾತ್ರ ಉಳಿಯಿತು ಎಂದು ಬರೆದುಕೊಂಡಿದ್ದಾರೆ.
PublicNext
24/02/2021 10:52 pm