ಮುಂಬೈ: ಬಾಲಿವುಡ್ ನಾಯಕಿ ನಟಿ ಸೋನಾಕ್ಷಿ ಸಿನ್ಹಾ ಮತ್ತೆ ಲುಕ್ ಬದಲಿಸಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲೂ ಹಂಚಿಕೊಂಡಿದ್ದಾರೆ. ಇದನ್ನ ಕಂಡ ಸೋನಾಕ್ಷಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಸೋನಾಕ್ಷಿ ಸಿನ್ಹಾ ಇತ್ತೀಚಿಗೆ ತಮ್ಮ ಲುಕ್ ಮೇಲೆ ಪ್ರಯೋಗ ಮಾಡ್ತಾನೇ ಇದ್ದಾರೆ. ಈಗೀನ ಸ್ಪೆಷಲ್ ಲುಕ್ ಕೂಡ ಫ್ಯಾನ್ಸ್ ಹೃದಯ ಕದ್ದಿದೆ.
ಸೋನಾಕ್ಷಿಯ ಈ ಹೊಸ ಲುಕ್ ಸೂಪರ್ ಕೂಲ್ ಅನಿಸುತ್ತಿದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಭಾರಿ ವೈರಲ್ ಆಗುತ್ತಿದೆ.
PublicNext
07/07/2022 03:31 pm