ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಹುಬಲಿ ಬಿಜ್ಜಳ ದೇವ ಇನ್ಮುಂದೆ ನಟಿಸೋದಿಲ್ವಂತೆ !

ಹೈದ್ರಾಬಾದ್: ಬಾಹುಬಲಿ ಚಿತ್ರದ ಬಿಜ್ಜಳ ದೇವ ಪಾತ್ರಧಾರಿ ನಟ ನಾಸರ್ ಸಿನಿಮಾರಂಗಕ್ಕೆ ಗುಡ್ ಬಾಯ್ ಹೇಳ್ತಿದ್ದಾರೆ. ಹೌದು. ಇಂತಹ ಒಂದು ಮಾತು ಈಗ ಕೇಳಿ ಬರುತ್ತಿದೆ.

ನಟ ನಾಸರ್ ಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಈ ಕಾರಣಕ್ಕೇನೆ, ವೈದ್ಯರು ಅಭಿನಯಿಸದಂತೆ ಸಲಹೆ ನೀಡಿದ್ದಾರೆ. ಕುಟುಂಬಸ್ಥರು ನಟಿಸೋದೇ ಬೇಡ ಅಂತ ಸಲಹೆ ನೀಡಿದ್ದಾರೆ.

ಹೀಗಾಗಿಯೇ ನಟ ನಾಸರ್ ಅಭಿನಯದಿಂದ ಈಗ ದೂರ ಉಳಿಯಲಿದ್ದಾರೆ ಅನ್ನೋ ಮಾತು ದಟ್ಟವಾಗಿದೆ

Edited By :
PublicNext

PublicNext

30/06/2022 09:57 am

Cinque Terre

48.58 K

Cinque Terre

2