ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲೂಸಿಯಾ ನಾಯಕ ಸತೀಶ್ ಈಗ ರೇಸರ್ ಆಗಿ ಮಿಂಚಿಂಗ್ !

ಬೆಂಗಳೂರು: ಕನ್ನಡದ ಲೂಸಿಯಾ ಚಿತ್ರದ ನಾಯಕ ನಟ ನೀನಾಸಂ ಸತೀಶ್ ಮತ್ತೊಮ್ಮೆ ಧಮಾಕಾ ಮಾಡೋಕೆ ಬರುತ್ತಿದ್ದಾರೆ. ಈ ಹಿಂದೆ ಕಾಣಿಸಿಕೊಳ್ಳೇ ಇರೋ ರೂಪದಲ್ಲಿಯೇ "ರೇಸರ್" ಹೆಸರಿನ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

ಹೌದು. ರೇಸರ್ ಚಿತ್ರದಲ್ಲಿ ಸತೀಶ್ ನೀನಾಸಂ ಫುಲ್ ರಫ್ & ಟಫ್ ಆಗಿಯೇ ಕಾಣಿಸಿಕೊಳ್ತಿದ್ದಾರೆ. ಸಖತ್ ಸ್ಟೈಲಿಶ್ ಆಗಿಯೂ ಕಂಗೊಳಸ್ತಿರೋದು ಈ ಚಿತ್ರದ ವಿಶೇಷವೇ ಆಗಿದೆ.

ಚಿತ್ರದ ಫಸ್ಟ್ ಲುಕ್‌ನ ಈ ಟೀಸರ್ ಅನ್ನ ಸ್ವತಃ ನೀನಾಸಂ ಸತೀಶ್,ಪಬ್ಲಿಕ್ ನೆಕ್ಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ. ಸೂಪರ್ ಸ್ಟೈಲಿಶ್ ಆಗಿಯೇ ಇರೋಂತೆ ಕಾಣೋ ಈ ಚಿತ್ರ ಬೈಕ್ ಪ್ರಿಯರಿಗೆ ಇಷ್ಟ ಆಗೋ ಹಾಗೇನೆ ಕಾಣ್ತಿದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಟ್ಸ್

Edited By :
PublicNext

PublicNext

20/06/2022 11:08 pm

Cinque Terre

84.55 K

Cinque Terre

0