ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪ್ತ ಬಳಗದಿಂದಲೇ ಈಗೊಂದು ಹೊಸ ಸುದ್ದಿ ಹೊರ ಬಿದ್ದಿದೆ. ಕೆಜಿಎಫ್ ನಂತಹ ಒಂದು ದೊಡ್ಡ ಸಿನಿಮಾ ಕೊಟ್ಟ ಹೊಂಬಾಳೆ ಫಿಲ್ಮ್ಸ್ ನಂತಹ ಸಂಸ್ಥೆಯ ಚಿತ್ರಕ್ಕೆ ಶಿವರಾಜ್ ಕುಮಾರ್ ಓಕೆ ಅಂದಿದ್ದಾರೆ.
ಹೌದು. ಪುನಿತ್ ಚಿತ್ರಗಳನ್ನ ನಿರ್ಮಿಸಿದ್ದ ಈ ಸಂಸ್ಥೆ ಈಗ ಶಿವರಾಜ್ ಕುಮಾರ್ ಸಿನಿಮಾ ನಿರ್ಮಿಸೋಕೆ ಮುಂದಾಗಿದ್ದು, ಡೈರೆಕ್ಟರ್ ಕೂಡ ಈ ಚಿತ್ರಕ್ಕೆ ಆಲ್ ಮೋಸ್ಟ್ ಫೈನಲ್ ಆಗಿದ್ದಾರೆ.
ದಯವಿಟ್ಟು ಗಮನಸಿ,ರತ್ನನ್ ಪ್ರಪಂಚದಂತಹ ಚಿತ್ರ ಕೊಟ್ಟ ಅದೇ ರೋಹಿತ್ ಪದಕಿ ಈಗ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ಟ ಹೇಳೋಕೆ ಹೊರಟ್ಟಿದ್ದಾರೆ.
ಈಗಾಗಲೆ ತೆರೆಮರೆಯಲ್ಲಿ ಎಲ್ಲ ಸಿದ್ದತೆಗಳೂ ಆರಂಭಗೊಂಡಿದೆ. ಅಧಿಕೃತದ ಅನೌನ್ಸ್‌ಮೆಂಟ್ ಒಂದೇ ಬಾಕಿ ಇದೆ.
PublicNext
14/06/2022 07:47 am