ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳ ಜೊತೆಗೆ ಅದ್ಭುತವಾಗಿಯೇ ಟೈಮ್ ಕಳೆದಿದ್ದಾರೆ. ಕನಕಪುರ ಸಮೀಪದ ಪಕ್ಷಿಧಾಮದಲ್ಲಿ ಮಕ್ಕಳೊಟ್ಟಿಗೆ ಸೂಪರ್ ಆಗಿಯೇ ಟೈಮ್ ಪಾಸ್ ಮಾಡಿದ್ದಾರೆ.
ಗಿಣಿಗಳ ಜೊತೆಗೆ ರಾಧಿಕಾ ಪಂಡಿತ್ ಹಾಗೂ ಪುತ್ರಿ ಐರಾ ಪುತ್ರ ಯಥರ್ವ ಆಟವಾಡಿದ್ದಾರೆ. ಗಿಣಿಗಳನ್ನ ಮೈ ಮೇಲೆ ಬಿಟ್ಟುಕೊಂಡು ಖುಷಿಪಟ್ಟಿದ್ದಾರೆ.
ಈ ಕ್ವಾಲಿಟಿ ಟೈಮ್‌ನ ಫೋಟೋಗಳು ಈಗ ಸಾಮಾಜಿತ ತಾಣದಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿವೆ.
PublicNext
09/06/2022 10:41 pm