ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏನಮ್ಮಿಗೆ ಏನ್ ಕಮ್ಮಿ!? - ನಟ ನೀನಾಸಂ ಸತೀಶ್

ಅಯೋಗ್ಯ ಚಿತ್ರದ ಏನಮ್ಮಿ‌ ಏನಮ್ಮಿ ಹಾಡು 100 ಮಿಲಿಯನ್ ದಾಟಿದೆ. ಹೀಗಾಗಿ ಚಿತ್ರದ ನಾಯಕ ನೀನಾಸಂ‌ ಸತೀಶ್ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ನೀನಾಸಂ ಸತೀಶ್ ಅವರ ಚಿತ್ರಗಳಲ್ಲಿ ಹಾಡುಗಳು ಸಖತ್ ಡಿಫ್ರೆಂಟ್ ಆಗಿರುತ್ತದೆ. ಈಗ ರಚಿತ ರಾಮ್ ಹಾಗೂ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಹಾಡು ಯೂಟ್ಯೂಬ್ ನಲ್ಲಿ 100 ಮಿಲಿಯನ್ ವ್ಯೂಸ್ ಆಗುವ ಮೂಲಕ ದಾಖಲೆ ಬರೆದಿದೆ.

Edited By :
PublicNext

PublicNext

09/03/2022 06:16 pm

Cinque Terre

53.77 K

Cinque Terre

0

ಸಂಬಂಧಿತ ಸುದ್ದಿ