ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Bigg boss kannada: ಇದೇ ಮೊದಲ ಬಾರಿಗೆ ಮತಗಳ ಬಹಿರಂಗ

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್-8ರಲ್ಲಿ ಮಜಾಭಾರತ ಕಲಾವಿದ ಮಂಜು ಪಾವಗಡ ವಿಜೇತರಾಗಿದ್ದಾರೆ.

ಈ ಹಿಂದಿನ 7 ಆವೃತ್ತಿಗಳಲ್ಲೂ ಗೆದ್ದ ಸ್ಪರ್ಧಿ ಪಡೆದ ವೋಟ್​ಗಳನ್ನು ಬಹಿರಂಗಪಡಿಸುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಬಿಗ್​ಬಾಸ್​ ಇತಿಹಾಸದಲ್ಲಿ ಫೈನಲ್ ಅಭ್ಯರ್ಥಿಗಳು ಪಡೆದ ಮತಗಳನ್ನು ಸ್ವತಃ ಸುದೀಪ್​ ಬಹಿರಂಗಪಡಿಸಿದ್ದಾರೆ. ಈ ಬಾರಿ ವಿನ್ನರ್​ ಮಂಜು ಪಾವಗಡ 45,03,495 ವೋಟ್, ರನ್ನರ್ ಅಪ್​ ಅರವಿಂದ್​ 43, 35, 957 ವೋಟ್, ದಿವ್ಯಾ ಉರುಡುಗಗೆ 11,61,205 ವೋಟ್, ವೈಷ್ಣವಿ 10,21,831 ಮತ್ತು ಪ್ರಶಾಂತ್​ 6,69,020 ಮತಗಳನ್ನು ಪಡೆದಿದ್ದಾರೆ.

Edited By : Vijay Kumar
PublicNext

PublicNext

08/08/2021 11:39 pm

Cinque Terre

104.86 K

Cinque Terre

2

ಸಂಬಂಧಿತ ಸುದ್ದಿ