ಮಧ್ಯಪ್ರದೇಶ: ರಾಜ್ಯದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯ ಫಲಿತಾಂಶ ಈಗ ಹೊರ ಬಿದ್ದಿದೆ. ಪಿಯುಸಿಯಲ್ಲಿ ಶೇಕಡ 72.72 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 10th ಕ್ಲಾಸ್ ನಲ್ಲಿ ಶೇಕಡ 59.54 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಒಳ್ಳೆ ರಿಸಲ್ಟ್ ಅನ್ನೇ ವಿದ್ಯಾರ್ಥಿಗಳು ತೆಗೆದಿದ್ದಾರೆ. ಆದರೆ, ಎಸ್.ಎಸ್.ಎಲ್.ಸಿಯಲ್ಲಿ ಒಟ್ಟು 3,55,371 ಫೇಲ್ ಆಗಿದ್ದಾರೆ.
ಆದರೆ, 2017 ರಲ್ಲಿ ಶೇಕಡ 60 ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಮಾತ್ರ ಎಸ್.ಎಸ್.ಎಲ್.ಸಿ ಪಾಸ್ ಆಗಿದ್ದರು. ಈ ಸಲವೂ ಅದೇ ಆದಂತಿದೆ.
PublicNext
29/04/2022 04:58 pm