ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಲ್ಲಿ 11 ಸಾವಿರ ಶಾಲೆ ಇವೆ; ಆದರೆ ಮಕ್ಕಳೇ ಬರೋದಿಲ್ಲ !

ಪಾಕಿಸ್ತಾನದಲ್ಲಿ ಬರೋಬ್ಬರಿ 11 ಸಾವಿರ ಶಾಲೆಗಳಿವೆ. ಇಲ್ಲಿ ಶಿಕ್ಷಕರೂ ಇದ್ದಾರೆ. ಆದರೆ ಈ ಶಾಲೆಗಳಲ್ಲಿ ಮಕ್ಕಳೇ ಇರೋದಿಲ್ಲ. ಯಾಕೆ ಅಂತೀರೋ ? ಬನ್ನಿ, ಹೇಳ್ತೀವಿ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 11 ಸಾವಿರ ಶಾಲೆಗಳಿವೆ. ಆದರೆ ಇಲ್ಲಿ ಮಕ್ಕಳಿಗೆ ಬೇಕಾಗಿರೋ ಮೂಲ ಸೌಕರ್ಯಗಳೇ ಇಲ್ಲ, ಮೈದಾನಗಳಿಲ್ಲ, ಕಾಂಪೌಂಡ್ ಮೊದಲೇ ಇಲ್ಲ. ಶೌಚಾಲಯ ಇಲ್ಲವೇ ಇಲ್ಲ. ಕುಡಿಯುವ ನೀರಿಗೆ ಮಕ್ಕಳು ಪರದಾಡಬೇಕು.

ಈ ಕಾರಣಕ್ಕೇನೆ ಮಕ್ಕಳು ಇಲ್ಲಿಯ ಶಾಲೆಗೆ ಬರೋದೇ ಇಲ್ಲ. ಮಕ್ಕಳು ಬರದೇ ಇದ್ದರೂ ಶಿಕ್ಷಕರು ಶಾಲೆಗೆ ಬಂದು ಹೋಗ್ತಾರೆ. ಏನೂ ಕೆಲಸ ಮಾಡದೇ ಇದ್ದರೂ ಅವರಿಗೆ ಸಂಭಾವನೆ ಬರ್ತಾನೆ ಇದೆ.

Edited By :
PublicNext

PublicNext

04/03/2022 08:07 pm

Cinque Terre

35.92 K

Cinque Terre

1