ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2020ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಹದಿನಾರು ಕನ್ನಡಿಗ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಅಕ್ಷಯ್ ಸಿಂಹ ಕೆ.ಜೆ ಅವರು 77 ರ್‍ಯಾಂಕ್ ಪಡೆಯುವ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಟಾಪರ್ ಎನಿಸಿಕೊಂಡಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಕನ್ನಡಿಗ ಅಭ್ಯರ್ಥಿಗಳ ಅರ್ಹತಾ ಪಟ್ಟಿ ಹೀಗಿದೆ
ಅಕ್ಷಯ್ ಸಿಂಹ ಕೆ.ಜೆ - 77
ನಿಶ್ಚಯ್ ಪ್ರಸಾದ್ ಎಂ - 130
ಸಿರಿವೆನ್ನೆಲ–204
ಅನಿರುದ್ದ್ ಆರ್ ಗಂಗಾವರಂ - 252
ಸೂರಜ್ ಡಿ - 255
ನೇತ್ರಾ ಮೇಟಿ– -326
ಮೇಘಾ ಜೈನ್– 354
ಪ್ರಜ್ವಲ್– 367
ಸಾಗರ್ ಎ ವಾಡಿ – 385
ನಾಗರಗೊಜೆ ಶುಭಂ – 453
ಬಿಂದು ಮಣಿ ಆರ್. ಎನ್ - 468
ಶಕೀರ್ ಅಹ್ಮದ್ ತೊಂಡಿಖಾನ್ – 583
ಪ್ರಮೋದ್ ಆರಾಧ್ಯ ಎಚ್. ಆರ್ -601
ಸೌರಬ್ ಕೆ– 725
ವೈಶಾಖ್ ಬಗೀ– 744
ಸಂತೋಷ್ ಎಚ್ – 751
PublicNext
24/09/2021 10:43 pm