ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ ಪೊಲೀಸರಿಂದ ಸಂಭ್ರಮದ ಆಯುಧ ಪೂಜೆ

ಕಲಬುರಗಿ : ಕಲಬುರಗಿಯಲ್ಲಿ ಆಯುಧ ಪೂಜೆ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿಯೂ ಆಯುಧ ಪೂಜೆ ಮಾಡಲಾಯಿತು.

ಪೊಲೀಸ್ ಕಮೀಷನರ್ ರವಿಕುಮಾರ್ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅಂಭಾಭವಾನಿ ಮಾತೆಗೆ ಪೂಜೆ ಸಲ್ಲಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಿದ್ರು.ನಂತ್ರ ಆಯುಧಗಳಿಗೆ ಮಂಗಳಾರತಿ ಮಾಡಿ,ಕುಂಬಳಕಾಯಿ ಈಡೂಗಾಯಿ ಒಡೆದರು.ಆಯುಕ್ತಾಲಯದ ಎಲ್ಲ ಸಿಬ್ಬಂದಿಗಳು ದೇಶಿ ಉಡುಪಿನಲ್ಲಿ ಮಿಂಚಿದ್ದು ವಿಶೇಷವಾಗಿತ್ತು.

Edited By : Somashekar
PublicNext

PublicNext

04/10/2022 03:55 pm

Cinque Terre

45.79 K

Cinque Terre

1