ಗದಗ: ರೋಣ ಪಟ್ಟಣದಲ್ಲಿ ಹನುಮಾನ್ ಜಯಂತಿ ಅಂಗವಾಗಿ ಕೇಸರಿ ನಂದನ ಸಂಘದಿಂದ ಬೈಕ್ ಜಾಥಾ ಹಮ್ಮಿಕೊಳ್ಳಲಾಯಿತು. ಬೈಕ್ ಜಾಥಾಗೆ ಗದಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಮುತ್ತಣ್ಣ ಲಿಂಗನಗೌಡ್ರ ಚಾಲನೆ ನೀಡಿದ್ರು. ನಗರದ ಕೆಇಬಿ ಮಾರುತಿ ದೆವಸ್ಥಾನದಿಂದ ನಡೆದ ಬೈಕ್ ಜಾಥಾ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ಜಾಥಾದಲ್ಲಿ ನೂರಾರು ಜಿಜೆಪಿ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
PublicNext
20/08/2022 10:44 pm