ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಾತಂತ್ರ್ಯ ದಿನಾಚರಣೆ : ಸರ್ವರಿಗೂ ಶುಭಕೋರಿದ ನಟ ಅನಿರುಧ್..!

ರಿಪೋರ್ಟ್- ರಂಜಿತಾಸುನಿಲ್..

ಸ್ವಾತಂತ್ರ್ಯ ದಿನಾಚಾರಣೆಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ಮಾತನಾಡಿದ ನಟ ಅನಿರುಧ್ ಅಭಿಮಾನಿಗಳಿಗೆ ಹಾಗೂ ದೇಶದ ಜನತಗೆ ಶುಭಕೋರಿದ್ದಾರೆ. ಎಲ್ಲರ ಮನೆಯ ಮೇಲೆ ಈ ರಾಷ್ಟ್ರಧ್ವಜ ಹಾರಲಿ ಎಂದರು.

Edited By : Nagesh Gaonkar
PublicNext

PublicNext

13/08/2022 09:59 pm

Cinque Terre

31.44 K

Cinque Terre

0