ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರ ಗಡಿಯಾರ ಗೋಪುರದ ಮೇಲೆ ಮುಸ್ಲಿಂ ಯುವಕರಿಂದ ತ್ರಿವರ್ಣ ಧ್ವಜಾರೋಹಣ

ಜಮ್ಮು ಕಾಶ್ಮೀರ : ಇಂದು ದೇಶ 73 ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ವಿಶೇಷ ಅಂದ್ರೆ ಈ ಬಾರಿ ಶ್ರೀನಗರದ ಲಾಲ್ ಚೌಕ್ ನಲ್ಲಿರುವ ಗಡಿಯಾರ ಗೋಪುರದ ಮೇಲೆ ತ್ರಿವರ್ಣ ಧ್ವಜಾರೋಹಣವಾಗಿದೆ. ಭಾರತ ಸ್ವಾತಂತ್ರ್ಯವಾದ ನಂತರ ಮೊದಲ ಬಾರಿ ಈ ಪ್ರದೇಶದಲ್ಲಿ ಧ್ವಜಾರೋಹಣ ಮಾಡಲಾಗಿದೆ. ಇನ್ನು ಕ್ರೇನ್ ಮೂಲಕ ಮುಸ್ಲಿಂ ಯುವಕರು ಗಡಿಯಾರ ಗೋಪುರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದಾರೆ.

ಇದುವರೆಗೂ, ಜಮ್ಮು ಮತ್ತು ಕಾಶ್ಮೀರದ ಸುತ್ತಲೂ ಪಾಕಿಸ್ತಾನದ ಧ್ವಜಗಳು ಮಾತ್ರ ಕಾಣುತ್ತಿದ್ದವು ಯಾವಾಗ ಆರ್ಟಿಕಲ್ 370 ರದ್ದಾಯಿತೊ ಆ ಬಳಿಕ ಶ್ರೀನಗರ ಪ್ರತಿ ಮೂಲೆಯಲ್ಲಿ ಭಾರತೀಯ ಧ್ವಜಗಳು ರಾರಾಜಿಸುತ್ತಿದೆ.

Edited By : Nirmala Aralikatti
PublicNext

PublicNext

26/01/2022 07:30 pm

Cinque Terre

102.28 K

Cinque Terre

27