ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಳಿನಲ್ಲಿ ಅರಳಿದ ಕಾಳಿ ಮಾತೆಗೆ 2,256 ಮಣ್ಣಿನ ದೀಪಾಲಂಕಾರ

ಒಡಿಶಾ: ದೀಪಾವಳಿ ಹಬ್ಬಕ್ಕೆ ಇಲ್ಲಿಯ ಜನಕ್ಕೆ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಟ್ನಾಯಕ್ ವಿಶೇಷವಾಗಿಯೇ ಶುಭ ಕೋರಿದ್ದಾರೆ. ತಮ್ಮ ಸ್ಯಾಂಡ್ ಕಲೆಯ ಮೂಲಕ ಇಲ್ಲಿಯ ಪುರಿ ಬೀಚ್ ನಲ್ಲಿ ಕಾಳಿ ಮಾತೆ ಮುಖವನ್ನ ಮರಳಿನಿಂದ ತಯಾರಿಸಿದ್ದಾರೆ.ಸುತ್ತಲೂ ಇದಕ್ಕಾಗಿಯೆ 2,256 ಮಣ್ಣಿನ ದೀಪಗಳನ್ನೂ ಇದಕ್ಕಾಗಿಯೇ ಬಳಸಿದ್ದಾರೆ. ಈ ಮೂಲಕ ಹ್ಯಾಪಿ ದೀಪಾವಳಿ ಸುರಕ್ಷಿತ ದೀಪಾವಳಿ ಅಂತಲೂ ಶುಭ ಹಾರೈಸಿದ್ದಾರೆ.

Edited By :
PublicNext

PublicNext

04/11/2021 09:45 am

Cinque Terre

32.7 K

Cinque Terre

1