ಕೊಡಗು:ತಲಕಾವೇರಿಯಲ್ಲಿ ತೀರ್ಥೋದ್ಭದ ಸಂಭ್ರಮ. ಈ ವೈಭವದಲ್ಲಿ ಪಾಲ್ಗೊಳ್ಳಲು ಭಾಗಮಂಡಲದ ಜನ ಇವತ್ತು ಸಾಂಪ್ರದಾಯಕಿ ಉಡುಗೆಯಲ್ಲಿಯೇ ಸಿದ್ಧರಾಗಿದ್ದರು. ಬೆಳಗ್ಗೆಯಿಂದಲೇ ಇಲ್ಲಿಯ ರಸ್ತೆಗಳಲ್ಲಿ ಸಾಂಪ್ರದಾಯಕಿ ದಿರಿಸಿನಲ್ಲಿಯೆ ಮಹಿಳೆಯರು ಮತ್ತು ಪುರುಷರು ಕಾಣಿಸಿಕೊಂಡರು.
PublicNext
18/10/2021 03:44 pm