ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿರ್ದಯ ಥಳಿತ; ರಾಕ್ಷಸರ ಅಟ್ಟಹಾಸಕ್ಕೆ ನದಿಗೆ ಹಾರಿದ ಹಸು ಸಮೂಹ!

ಭೋಪಾಲ್: ಕೆಲ ದುಷ್ಕರ್ಮಿಗಳು ಹಸುಗಳನ್ನು ನಿರ್ದಯವಾಗಿ ಥಳಿಸಿ ಉಕ್ಕಿ ಹರಿಯುತ್ತಿದ್ದ ನದಿಗೆ ಜಿಗಿಯುವಂತೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಬಿಹಾದ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಮೇಲೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕೆಲ ವ್ಯಕ್ತಿಗಳು ಉದ್ದನೆಯ ಕೋಲುಗಳಿಂದ ಹಸುಗಳನ್ನು ಹೊಡೆಯುವುದನ್ನು ಸಹ ಕಾಣಬಹುದು. ಹಸುಗಳು ನದಿಯಲ್ಲಿ ಕೊಚ್ಚಿ ಹೋಗುವ ದೃಶ್ಯವನ್ನು ಕಾಣಬಹುದಾಗಿದೆ. ಹಸುಗಳನ್ನು ಏಕೆ ಥಳಿಸಿದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕ್ರೌರ್ಯಕ್ಕೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

Edited By : Vijay Kumar
PublicNext

PublicNext

30/08/2022 06:12 pm

Cinque Terre

76.59 K

Cinque Terre

8

ಸಂಬಂಧಿತ ಸುದ್ದಿ