ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರಂಜೀವಿ ರೋಮ್ಯಾನ್ಸ್ ಗೆ ಪೂಜಾ ಹೆಗ್ಡೆ ನಾಚಿಕೆ : ವೀಡಿಯೋ ವೈರಲ್

`ಆಚಾರ್ಯ’ ಚಿತ್ರ ಇದೇ ಏಪ್ರಿಲ್ 29ಕ್ಕೆ ತೆರೆಗೆ ಬರಲಿದೆ. ಚಿತ್ರದ ಮೇಲೆ ಸಿನಿ ರಸಿಕರ ನಿರೀಕ್ಷೆಯು ಹೆಚ್ಚಿದೆ.ಟಾಲಿವುಡ್ ಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿ ಪೂಜಾ ಹೆಗ್ಡೆ ಫೋಟೋ ಕಿಕ್ಲಿಸಿಕೊಳ್ಳುವಾಗ ರೊಮ್ಯಾನ್ಸ್ ಮಾಡ್ತಿರೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚಿತ್ರತಂಡದ ಭರ್ಜರಿ ಪ್ರಮೋಷನ್ ನಡೆಯುತ್ತಿದೆ. ಇತ್ತೀಚೆಗೆ ನಡೆದ `ಆಚಾರ್ಯ’ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾಧ್ಯಮದ ಕ್ಯಾಮೆರಾ ಕಣ್ಣಿಗೆ ರಾಮ್ ಚರಣ್, ಚಿರಂಜೀವಿ, ಪೂಜಾ ಹೆಗ್ಡೆ ಫೋಟೋ ಕ್ಲೀಕ್ ಮಾಡಿಸಿಕೊಳ್ತಿದ್ದರು. ನಂತರ ವೇದಿಕೆಯಿಂದ ಹೋಗುವಾಗ ಚಿರಂಜೀವಿ ಅವರು ಗಾಳಿಪಟದ ದಾರದ ರೀತಿಯಲ್ಲಿ ಸೀರೆ ಎಳೆಯುವಂತೆ ಕಾಣಿಸಿದೆ.

ನಟಿ ಪೂಜಾ ಮತ್ತೆ ನಗು ನಗುತ್ತಾ ಬರುವಾಗ ಮಗ ರಾಮ್ ಚರಣ್ ಗೆ ಹೋಗು ಅಂತಾ ಹೇಳಿರೋ ರೀತಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹೀಗೆ ಸಹನಟಿ ಜೊತೆ ಮೆಗಾಸ್ಟಾರ್ ಚಿರಂಜೀವಿ ಮಾಡ್ತಿರೋ ವಿಡಿಯೋ ಬಾರೀ ವೈರಲ್ ಆಗಿದೆ. ಈ ವಿಡಿಯೋಸ್ ರೀ-ಟ್ವೀಟ್ ಮಾಡಿ, ಸ್ವೀಟೇಷ್ಟ್ ಎವರ್ ಜೋಯಿವರ್ ಅಂತಾ ಟ್ವಿಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

28/04/2022 03:51 pm

Cinque Terre

79.71 K

Cinque Terre

0