ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಷೇರು ಪೇಟೆ ರಾಣಿ ಚಿತ್ರಾ ಸಂಪರ್ಕದಲ್ಲಿರೋ ಹಿಮಾಲಯದ ಆ ನಿಗೂಢ ಯೋಗಿ ಯಾರು ?

ಮುಂಬೈ: ಷೇರು ಪೇಟೆಯ ರಾಣಿಯಾಗಿ ಮೆರೆದಿದ್ದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ಬಂಧನ ಆಗಿದೆ. ಆದರೆ ಚಿತ್ರಾ ಸಂಬಂಧ ಹಿಮಾಲಯದಲ್ಲಿರೋ ಆ ಒಬ್ಬ ಯೋಗಿ ಜೊತೆಗೆ ಕನೆಕ್ಟ್ ಆಗಿದೆ. ವಿಚಾರಣೆ ವೇಳೆ ಈ ವಿಷಯ ಹೊರ ಬಿದ್ದಿದೆ.

ಹಿಮಾಲಯದಲ್ಲಿರೋ ಯೋಗಿ ಜೊತೆಗೆ ಚಿತ್ರಾ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮೇಲ್ ಮೂಲಕವೇ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಗೌಪ್ಯ ಮಾಹಿತಿಯನ್ನ ಹಿಮಾಲಯದ ಯೋಗಿ ಜೊತೆಗೆ ಹಂಚಿಕೊಂಡಿದ್ದಾರೆ.

ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ನಡೆಸಿರೋ ತನಿಖೆಯಲ್ಲಿ ಈ ವಿಷಯ ತಿಳಿದು ಬಂದಿದೆ.

Edited By :
PublicNext

PublicNext

08/03/2022 08:42 am

Cinque Terre

42.39 K

Cinque Terre

1

ಸಂಬಂಧಿತ ಸುದ್ದಿ