ದಾವಣಗೆರೆ: ಕೈಯಲ್ಲಿ ಮಚ್ಟು ಹಿಡಿದು ಯುವಕರ ಗುಂಪು ಫೋಟೋಶೂಟ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ದಾವಣಗೆರೆ ತಾಲೂಕಿನ ದೇವರಬೆಳಕೆರೆ ಡ್ಯಾಂ ಬಳಿ ಈ ಶೂಟ್ ನಡೆಸಲಾಗಿದೆ.
ಕೈಯಲ್ಲಿ ಮಚ್ಚು ಹಿಡಿದ ಕಾರಣ ರಸ್ತೆಯಲ್ಲಿ ಓಡಾಡೋರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಈ ಯುವಕರ ಹುಚ್ಚಾಟಕ್ಕೆ ಜನರು ಹೆದರುವಂತ ಸ್ಥಿತಿ ನಿರ್ಮಾಣ ಆಗಿತ್ತು.
ದೇವರ ಬೆಳಕೆರೆ ಡ್ಯಾಮ್ ನ ಬ್ರಿಡ್ಜ್ ಮೇಲೆ ತಲವಾರ್ ಹಿಡಿದು ಯುವಕರ ಹುಚ್ಚಾಟ ಮಾಡಿದ್ದು, ಮಲೇಬೆನ್ನೂರು - ದಾವಣಗೆರೆ ರಸ್ತೆಯಲ್ಲಿ ತಲವಾರ್ ಹಿಡಿದು ವೀಡಿಯೋ ಚಿತ್ರೀಕರಿಸಲಾಗಿದೆ.
PublicNext
03/02/2022 05:15 pm